ಮಂಗಳೂರು: ಯೂತ್ ಫೇಸ್‌ನಿಂದ ಈದ್ ಕೊಡುಗೆ

Update: 2022-07-07 13:07 GMT

ಮಂಗಳೂರು: ನಗರದ ಯೂತ್ ಫೇಸ್ ಮಳಿಗೆಯ ವತಿಯಿಂದ ಈದ್ ಪ್ರಯುಕ್ತ ಸೌಂದರ್ಯವರ್ಧಕಗಳ ಮೇಲೆ ರಿಯಾಯಿತಿ ಕೊಡುಗೆಯನ್ನು ಪ್ರಸ್ತುತಪಡಿಸಲಾಗುತ್ತಿದೆ.

ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಪರಾಂಗನಮ್ ಕಾಂಪ್ಲೆಕ್ಸ್‌ನ ಯೂತ್ ಫೇಸ್ ಮಳಿಗೆಯಲ್ಲಿ  ಈದ್ ಕೋಂಬೋ ಕೊಡುಗೆಯಾಗಿ 199 ರೂ.ಗಳಿಗೆ ಮೂರು ಅತ್ತರ್ ಸೇರಿದಂತೆ ಇತರ ವಿವಿಧ ರೀತಿಯ ಪರ್ಫ್ಯೂಮ್‌ಗಳ ಮೇಲೂ ರಿಯಾಯಿತಿಯನ್ನು ಮಳಿಗೆ ಪ್ರಕಟಿಸಿದೆ.

ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉಪಯೋಗಿಸಬಹುದಾದ ವಿದೇಶಿ ಬ್ರಾಂಡ್‌ನ ಬಾಡಿ ಸ್ಪ್ರೇ, ಪರ್ಫ್ಯೂಮ್‌ ಗಳು, ಬಾಡಿ ಲೋಶನ್, ಆ್ಯರ್ ಫ್ರೆಶ್ನರ್, ಅತ್ತರ್, ಔದ್, ಬಕ್ಹೂರ್, ಬರ್ನರ್ಸ್, ಕಾಸ್ಮೆಟಿಕ್ಸ್ ಮತ್ತು ಫ್ರೆಂಚ್ ಪರ್ಫ್ಯೂಮ್ ಹಾಗೂ ಫೇಶಿಯಲ್ ಕ್ರೀಮ್‌ಗಳು ಲಭ್ಯ ಎಂದು ಯೂತ್ ಫೇಸ್ ಮಳಿಗೆಯ ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ 8714171414 ಅಥವಾ 7899466922ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News