×
Ad

ಸ್ಕೂಟರ್ ಕಳವು

Update: 2022-07-12 21:43 IST

ಮಂಗಳೂರು : ನಗರದ ಕಂಕನಾಡಿಯ ಮಾಲ್‌ವೊಂದರ ಮುಂದೆ ನಿಲ್ಲಿಸಲಾಗಿದ್ದ ಸುಮಾರು ೩೫,೦೦೦ ರೂ. ಮೌಲ್ಯದ ಸ್ಕೂಟರ್ ಕಳವಾದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.೧೯ರಂದು ಅಪರಾಹ್ನ ೩ಕ್ಕೆ ಪಾರ್ಕ್ ಮಾಡಿ ಮಾಲ್‌ನ ಒಳಗೆ ಹೋಗಿ ೫ ನಿಮಿಷದ ಬಳಿಕ ವಾಪಸ್ ಬಂದು ನೋಡಿದಾಗ ಸ್ಕೂಟರ್ ಕಳವಾಗಿದೆ ಎಂದು ರಹೀಂ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News