ಬಿ.ಸಿ.ರೋಡ್: ಹಣ್ಣು ಸಾಗಾಟದ ಲಾರಿ ಪಲ್ಟಿ

Update: 2022-07-23 06:38 GMT

ಬಂಟ್ವಾಳ, ಜು. 23: ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಣ್ಣು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದ್ದು, ಪಲ್ಟಿಯಾದ ಲಾರಿಯಿಂದ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿವೆ. ಬೆಳಗ್ಗಿನ ಸಮಯ ಹಣ್ಣು ಮತ್ತು ಲಾರಿಯನ್ನು ತೆರವು ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News