ದೀಪಿಕಾಗೆ ಪಿಎಚ್‌ಡಿ ಪದವಿ ಪ್ರದಾನ

Update: 2022-08-07 14:34 GMT

ಶಿರ್ವ, ಆ.7: ಬಂಟಕಲ್ಲು ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ದೀಪಿಕಾ ಬಿ.ವಿ., ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಪ್ರಾಧ್ಯಾಪಕ ಡಾ.ಸಿ.ಆರ್. ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಮಂಡಿಸಿದ ಅಸೆಸ್‌ಮೆಂಟ್ ಆಫ್ ಗ್ರೌಂಡ್ ವಾಟರ್ ವಲ್ನರೆಬಿಲಿಟಿ ಯೂಸಿಂಗ್ ಜಿಐಎಸ್ ಬೇಸ್ಡ್ ಡ್ರಾಸ್ಟಿಕ್ ಮೊಡೆಲ್: ಎ ಕೇಸ್ ಸ್ಟಡಿ ಇನ್ ಉಡುಪಿ, ಕರ್ನಾಟಕ, ಇಂಡಿಯ ಎಂಬ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ಪ್ರಕಟಣೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News