ಎಲ್.ಜಿ. ಬೆಸ್ಟ್ ಶಾಪ್: ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

Update: 2022-08-16 14:58 GMT

ಮಂಗಳೂರು : ನಗರದ ಹಂಪನಕಟ್ಟೆಯ ಕೆ.ಎಸ್. ರಾವ್ ರಸ್ತೆಯಲ್ಲಿರುವ ಎಲ್.ಜಿ. ಬೆಸ್ಟ್ ಶಾಪ್‌ನ ಐದನೇ ವಾರ್ಷಿಕ ಸಂಭ್ರಮದ ಪ್ರಯುಕ್ತ ನಡೆದ ಲಕ್ಕಿ ಡ್ರಾದಲ್ಲಿ ವಿಜೇತರಾದ ಪುಂಜಾಲಕಟ್ಟೆಯ ರವೀಂದ್ರ ಬಾಳಿಗಾ ಮತ್ತು ಕುಲಶೇಖರ್ ಕ್ರಿಸ್ ಡಿಸೋಜ ಅವರಿಗೆ ವಾಶಿಂಗ್ ಮೆಶಿನ್ ಹಸ್ತಾಂತರಿಸಿದರು.

ಈ ಸಂದರ್ಭ ಎಲ್.ಜಿ. ಬೆಸ್ಟ್ ಶಾಪ್‌ನ ಆಡಳಿತ ನಿರ್ದೇಶಕ ಬಾಸಮ್ ಎ.ಕೆ., ಎಲ್‌ಐ ಬೆಸ್ಟ್ ಶಾಪ್‌ನ ಮ್ಯನೇಜರ್ ಆನಂದ್, ಎಲ್‌ಜಿ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಮೋದ್ , ಸೇಲ್ಸ್ ಎಕ್ಸಿಕ್ಯೂಟಿವ್ ಶಿವರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News