ಕೊಲ್ಲೂರು ದೇವಳಕ್ಕೆ ಕೆ.ಎಸ್.ಈಶ್ವರಪ್ಪ ಭೇಟಿ
Update: 2022-08-23 19:57 IST
ಕುಂದಾಪುರ, ಆ.23: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಹರಕೆಯ ಹಿನ್ನೆಲೆಯಲ್ಲಿ ಮೂಕಾಂಬಿಕಾ ಸನ್ನಿಧಾನದಲ್ಲಿ ಅವರು ತುಲಾಭಾರ ಸೇವೆ ಮಾಡಿಸಿದ್ದಾರೆ. ಸೋಮವಾರವೇ ಆಗಮಿಸಿದ ಈಶ್ವರಪ್ಪ ಹಾಗೂ ಕುಟುಂಬದವರು ಮಂಗಳವಾರ ಮುಂಜಾನೆಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.