×
Ad

ರಾಜಸ್ಥಾನ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ

Update: 2022-08-28 17:13 IST

ಮಂಗಳೂರು: ಕೆಪಿಸಿಸಿ‌ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಶನಿವಾರ ರಾತ್ರಿ ಭೇಟಿ ಮಾಡಿದರು.

ಮುಖ್ಯಮಂತ್ರಿಯವರನ್ನು ಅವರ ಜೈಪುರದ ಅಧೀಕೃತ ನಿವಾಸದಲ್ಲಿ ಭೇಟಿ ಮಾಡಿದ ಇನಾಯತ್ ಅಲಿ ಅವರು, ರಾಜಕೀಯದ ಪ್ರಸ್ತುತ ವಿಚಾರಗಳ‌‌ ಕುರಿತು ಚರ್ಚಿಸಿದರು.

ಇದೇ ಸಂದರ್ಭ ರಾಜ್ಯ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯ ಕುರಿತು ಹಿರಿಯ ರಾಜಕೀಯ ನೇತಾರರಾಗಿರುವ ಅಶೋಕ್ ಗೆಹ್ಲೋಟ್  ಸೇರಿದಂತೆ ಹಲವು ನೇತಾರನ್ನು ಭೇಟಿ ಮಾಡಿ ಸಲಹೆ‌ ಸೂಚನೆಗಳನ್ನು ಪಡೆದುಕೊಂಡರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News