×
Ad

ಇಂದು ಮಣಿಪಾಲಕ್ಕೆ ಸಿಕ್ಕಿಂ ರಾಜ್ಯಪಾಲ ಗಂಗಾಪ್ರಸಾದ್ ಚೌರಾಸಿಯಾ ಭೇಟಿ

Update: 2022-08-31 11:54 IST

ಮಣಿಪಾಲ, ಆ.31: ‌ಸಿಕ್ಕಿಂ ರಾಜ್ಯಪಾಲರಾದ ಗಂಗಾಪ್ರಸಾದ್ ಚೌರಾಸಿಯಾ ಅವರು ಇಂದು ಅಪರಾಹ್ನ ಮಣಿಪಾಲಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈಯಿಂದ ಮಧ್ಯಾಹ್ನದ ವಿಮಾನದಲ್ಲಿ ಮಂಗಳೂರಿಗೆ ಆಗಮಿಸುವ ಅವರು 3 ಗಂಟೆಗೆ ಮಾಹೆಗೆ ಆಗಮಿಸುವ ನಿರೀಕ್ಷೆ ಇದೆ. ಸಿಕ್ಕಿಂ ರಾಜ್ಯಪಾಲರದು ಖಾಸಗಿ ಭೇಟಿ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News