ಯುವಕ ಆತ್ಮಹತ್ಯೆ
Update: 2022-09-03 21:25 IST
ಪಡುಬಿದ್ರಿ, ಸೆ.3: ವೈಯಕ್ತಿಕ ಕಾರಣದಿಂದ ಮನನೊಂದ ಪಡುಬಿದ್ರೆ ಬೊಗ್ಗರ್ ಲಚ್ಚಿಲ್ ನಿವಾಸಿ ಸಾಹುಲ್ ಹಮೀದ್ (32) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.2ರಂದು ರಾತ್ರಿ ಮನೆಯ ಬಾತ್‌ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.