×
Ad

ಮಂಗಳೂರು: ಹೋಟೆಲ್ ಮೋತಿಮಹಲ್‍ನಲ್ಲಿ ರೆಡಿಮೇಡ್ ಉಡುಪುಗಳ ಬೃಹತ್ ಡಿಸ್ಕೌಂಟ್ ಮಾರಾಟ

Update: 2022-09-17 22:57 IST

ಮಂಗಳೂರು, ಸೆ. 17: ನಗರದ ಫಳ್ನೀರ್ ರಸ್ತೆಯಲ್ಲಿರುವ ಹೋಟೆಲ್ ಮೋತಿಮಹಲ್‍ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡಿನ ರೆಡಿಮೇಡ್ ಉಡುಪುಗಳ ಬೃಹತ್ ಡಿಸ್ಕೌಂಟ್ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. 

ಮೊಟ್ಟ ಮೊದಲ ಬಾರಿಗೆ 50,000ಕ್ಕಿಂತಲೂ ಮಿಗಿಲಾದ ವಿವಿಧ ವರೈಟಿಯ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್, ಫಾರ್ಮಲ್ ಶಟ್ರ್ಸ್, ಕ್ಯಾಶ್ಯೂಲ್ ಶರ್ಟ್ಸ್ , ಆಫೀಸ್ / ಪಾರ್ಟಿವೇರ್ ಶರ್ಟ್ಸ್, ಟೀ-ಶರ್ಟ್ಸ್, ಲೋವರ್, ಬರ್ಮುಡಾ, ಶರ್ಟ್ಸ್, ಟಾಪ್ಸ್, ಕುರ್ತೀಸ್, ಲೇಡೀಸ್ ಜೀನ್ಸ್ ಪ್ಯಾಂಟ್, ಪುಲ್ಲೋವರ್, ಜಾಕೆಟ್ಸ್, ಕಿಡ್ಸ್‍ವೇರ್ ಇತ್ಯಾದಿ ಹಲವು ವೈವಿದ್ಯತೆ ಮತ್ತು ವಿನ್ಯಾಸಗಳಲ್ಲಿ ಒಂದೇ ಸೂರಿನಡಿ ಗ್ರಾಹಕರಿಗೆ ಆಯ್ಕೆ ಮಾಡಲು ಅವಕಾಶವಿದೆ.  ಈ ಹಾಲ್‍ನ್ಲಲಿ ಲೇಡಿಸ್ ಜೀನ್ಸ್ ಮತ್ತು ಮಕ್ಕಳ ಸಿದ್ಧ ಉಡುಪುಗಳು ಕೇವಲ ರೂ. 150/-, 350/- ರಿಂದ ಪ್ರಾರಂಭಗೊಳ್ಳಲಿದೆ.‌

ಇಲ್ಲಿ 30,000 ವರೈಟಿಯ ಬ್ರಾಂಡೆಡ್ ಜಂಟ್ಸ್ ಪ್ರೀಮಿಯಂ ಗಾರ್ಮೆಂಟ್ಸ್‍ಗಳಾದ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಪ್ಯಾಂಟ್, ಶರ್ಟ್ಸ್, ಟೀ-ಶಟ್ರ್ಸ್, ಟ್ರ್ಯಾಕ್ ಪ್ಯಾಂಟ್, ಫುಲ್‍ಓವರ್ ಇತ್ಯಾದಿಗಳ ಸಂಗ್ರಹವಿದೆ. 

ಇದರಲ್ಲಿ ಪ್ರತಿಷ್ಠಿತ ಡೇನಿಯಲ್ ಹೆಚರ್, ಇಂಡಿಯನ್ ಟೆರೈನ್, ಕಲರ್‍ಪ್ಲಸ್, ಸ್ಕಲರ್ಸ್, ಲೀ ಇಂಡಿಗೋ ನೇಶನ್, ಪೆಪೆಜೀನ್ಸ್, ನೆಟ್‍ಪ್ಲೇ ಇತ್ಯಾದಿ ಕಂಪನಿಗಳ ಉತ್ಪನ್ನಗಳು ಸೇರಿವೆ ಹಾಗೂ 20,000 ವರೈಟಿಯ ಬ್ರಾಂಡೆಡ್ ಲೇಡಿಸ್ ಪ್ರೀಮಿಯಂ ಗಾರ್ಮೆಂಟ್ಸ್‍ಗಳಾದ ಲೇಡಿಸ್ ಕುರ್ತೀಸ್, ಕಾಟನ್ ಕುರ್ತೀಸ್, ಲೇಡಿಸ್ ಪ್ಯಾಂಟ್, ಜೀನ್ಸ್ ಜಾಕೆಟ್, ಪಲಾಜೊ, ಪಾರ್ಟಿವೇರ್ ಕುರ್ತೀಸ್, ಎಂಬ್ರಾಯಿಡರಿ ಕುರ್ತೀಸ್, ಪ್ರಿಂಟೆಡ್ ಕಾಟನ್ ಲಾಂಗ್ ಇತ್ಯಾದಿಗಳ ವಿಫುಲ ಸಂಗ್ರಹವಿದ್ದು ಪ್ರತಿಷ್ಠಿತ ಡಿಎನ್‍ಎಂಎಕ್ಸ್, ವಿರೊಮೊಡಾ, ಜಾಕ್ ಜೋನ್ಸ್, ಬಾಬಾ, ಅಜಿಯೊ, ಇಲಿನಿ, ಅಬೋಫ್, ಅವಾಸಾ ಬ್ರಾಂಡುಗಳ ಉತ್ಪನ್ನಗಳಿವೆ.

ಇಷ್ಟು ಮಾತ್ರವಲ್ಲದೆ ಲೇಡಿಸ್ ಮತ್ತು ಜಂಟ್ಸ್ ಒಳಉಡುಪುಗಳು, ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್‍ಶೀಟ್ಸ್, ಪಿಲ್ಲೋಕವರ್, ಸೋಫಾ ಕವರ್ ಇತ್ಯಾದಿಗಳು ಲಭ್ಯವಿದೆಯೆಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News