×
Ad

ಕಂಪ್ಯೂಟರ್ ಕಳವು

Update: 2022-09-20 21:33 IST
ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.20: ನಗರದ ಬಿಜೈ ಚರ್ಚ್ ರಸ್ತೆಯ ಹೈ ಗ್ರೋವ್ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯ ಫ್ಲ್ಯಾಟ್‌ಗೆ ಸೆ.18ರ ಪೂ.11.45ರಿಂದ ಸಂಜೆ.6.45ರ ಮಧ್ಯೆ ಒಳಗೆ ನುಗ್ಗಿದ ಆರೋಪಿಯು ಅಂದಾಜು 45000 ರೂ. ಮೌಲ್ಯದ ಕಂಪ್ಯೂಟರ್ ಹಾಗೂ ಅದರ ಇತರ ಬಿಡಿ ಭಾಗಗಳನ್ನು ಕಳವು ಮಾಡಿದ ಬಗ್ಗೆ ದೂರು ದಾಖಲಾಗಿದೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News