×
Ad

ಸೆ.22: ಅಜ್ಜಿನಡ್ಕದಲ್ಲಿ ಅಭಾ ಕಾರ್ಡ್ ಅಭಿಯಾನ

Update: 2022-09-20 21:38 IST

ಕೋಟೆಕಾರ್, ಸೆ.20: ಅಜ್ಜಿನಡ್ಕ ಮುಸ್ಲಿಂ ಜಮಾಅತ್ ಮತ್ತು ಯು.ಟಿ. ಖಾದರ್ ಅಭಿಮಾನಿ ಬಳಗ ಅಜ್ಜಿನಡ್ಕ ಇದರ ಜಂಟಿ ಅಶ್ರಯದಲ್ಲಿ ‘ಆಭಾ ಕಾರ್ಡ್’ ಅಭಿಯಾನವು ಸೆ.22ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಅಜ್ಜಿನಡ್ಕದ ತಾಜುಲ್ ಉಲಮಾ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News