×
Ad

ತ್ರಾಸಿ ಬೀಚ್‌ನಲ್ಲಿ ಡಾಲ್ಫಿನ್ ಕಳೇಬರ ಪತ್ತೆ

Update: 2022-09-21 18:37 IST

ಕುಂದಾಪುರ, ಸೆ.21: ಮರವಂತೆ ಸಮೀಪದ ತ್ರಾಸಿ ಕಡಲ ಕಿನಾರೆ ಬಳಿ ಕೊಳೆತ ಸ್ಥಿತಿಯಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ.

ಕೊಳೆತ ಕಾರಣ ದುರ್ನಾತ ಬೀರುತ್ತಿದ್ದ ಡಾಲ್ಫಿನ್ ಕಳೇಬರವನ್ನು ಸ್ಥಳೀಯ ಯುವಕರು ಗುಂಡಿ ತೋಡಿ ಹೂತರು. ಸ್ಥಳೀಯ ಯುವಕರಾದ ರಂಜನ್,  ಮಹೇಶ್, ನಾಗರಾಜ್, ವೆಸ್ಟನ್, ಮಹೇಶ್ ಈ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News