ಕಾಂಚನ ಹೋಂಡಾದಲ್ಲಿ ಆ್ಯಕ್ಟಿವಾ ಪೆ ಆ್ಯಕ್ಟಿವಾ ಮೆಗಾ ಫೆಸ್ಟೀವ್ ಆಫರ್‌ನ ವೀಕ್ಲೀ ಡ್ರಾ

Update: 2022-09-26 17:22 GMT

ಮಂಗಳೂರು: ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಹೋಂಡಾ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತಿರುವ ಹಾಗೂ ಅಪಾರ ಅನುಭವ ಹೊಂದಿರುವ ಕಾಂಚನ ಮೋಟಾರ್ಸ್‍ನ ಅಂಗ ಸಂಸ್ಥೆ ಕಾಂಚನ ಹೋಂಡಾವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.

ಕಳೆದ ಹಲವು ತಿಂಗಳುಗಳಿಂದ ಮಂಗಳೂರಿನಲ್ಲೇ ಪ್ರಪ್ರಥಮ ಬಾರಿಗೆ ಆ್ಯಕ್ಟಿವಾ ಪೆ ಆ್ಯಕ್ಟಿವಾ ಮೆಗಾ ಆಫರನ್ನು ಪರಿಚಯಿಸಿದ್ದು, ಈ ಕೊಡುಗೆಯ ಪ್ರಕಾರ ಗ್ರಾಹಕರು ತಮ್ಮ ನೆಚ್ಚಿನ ಹೋಂಡಾ ದ್ವಿಚಕ್ರ ವಾಹನವನ್ನು ಖರೀದಿಸಿದಲ್ಲಿ ಬಂಪರ್ ಬಹುಮಾನವಾಗಿ ಆ್ಯಕ್ಟಿವಾ 6ಜಿಯನ್ನು ಗೆಲ್ಲುವ ಸದವಕಾಶವಿದೆ. ಇದಲ್ಲದೆ ಈ ಕೊಡುಗೆಯ ಸಮಯದಲ್ಲಿ ಪ್ರತೀ ವಾರ ನಡೆಯುತ್ತಿರುವ ಲಕ್ಕಿ ಡ್ರಾನಲ್ಲಿ ಅನೇಕ ಗ್ರಾಹಕರು ಮೇಲಿನ ಕೊಡುಗೆಗಳನ್ನು ಹೊರತು ಪಡಿಸಿ ವಿವಿಧ ಬಹುಮಾನವನ್ನು ಗೆದ್ದಿರುತ್ತಾರೆ. ಕಳೆದ ಹಲವು ವಾರ ನಡೆದಿರುವ ವೀಕ್ಲೀ ಲಕ್ಕಿ ಡ್ರಾನಲ್ಲಿ ಸುರತ್ಕಲ್‍ನ ದೀಪಕ್, ಬಿ.ಸಿ. ರೋಡ್‍ನ ಸಂತೋಷ್, ವಿಟ್ಲದ ಹರ್ಶಿತ್, ಮುಡಿಪುವಿನ ದಿನೇಶ್‍ವರು ಗೋಲ್ಡ್ ಕಾಯಿನ್‌ ಗೆದ್ದಿರುತ್ತಾರೆ.

ಗ್ರಾಹಕರು ಕೇವಲ ರೂ.1 ಮುಂಗಡ ಪಾವತಿ ಮಾಡಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೊಯ್ಯಬಹುದು. ಗ್ರಾಹಕರು ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ತಮ್ಮ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ಗ್ರಾಹಕರ ಬೇಡಿಕೆಯ ಮೇರೆಗೆ 0% ವಿಶೇಷ ರಿಯಾಯತಿಯ ಬಡ್ಡಿದರದಲ್ಲಿ ಸಾಲ ಮಂಜೂರಾತಿ ಮಾಡಿ ಕೊಡಲಾಗುವುದು. ಹೋಂಡಾದ ಜೆನ್ವಿನ್ ಆ್ಯಕ್ಸಸರೀಸ್‍ಗಳು ಮಾರುಕಟ್ಟೆಯಲ್ಲೇ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿವೆ. ಮುಂದಿನ ತಿಂಗಳಲ್ಲಿ ಹೋಂಡಾದ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳವಾಗಲಿದ್ದು ಗ್ರಾಹಕರು ತಮ್ಮ ನೆಚ್ಚಿನ ದ್ವಿಚಕ್ರ ವಾಹನವನ್ನು ಸೆಪ್ಟೆಂಬರ್ 30ರೊಳಗೆ ಖರೀದಿಸಿದಲ್ಲಿ ಈಗಿನ ಬೆಲೆಯಲ್ಲಿ ವಾಹನವನ್ನು ತಮ್ಮದಾಗಿಸಬಹುದು.

ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೆಲ್ಮೆಟ್, ರೈನ್ ಕೋಟ್, ಮಗ್, ಬ್ರಾಂಡೆಡ್ ಟೀ ಶರ್ಟ್‍ಗಳಂತಹ ಉಡುಗೊರೆಗಳನ್ನು ನೀಡಲಾಗುವುದು ಹಾಗೂ ಎಲ್ಲಾ ಗ್ರಾಹಕರು ಬ್ರಾಂಡೆಡ್ ಶರ್ಟ್, ಬೋಟ್ ಏರ್‍ಪೋಡ್ಸ್ ಹಾಗೂ ಜೆಬಿಎಲ್ ಇನ್ಫಿನಿಟಿ ಸ್ಪೀಕರನ್ನು ವೀಕ್ಲೀ ಡ್ರಾದಲ್ಲಿ ಗೆಲ್ಲಬಹುದಾಗಿದೆ. ಈ ಕೊಡುಗೆಗಳು ಹೋಂಡಾ ಆಕ್ವೀವಾ 6ಜಿ, ಡಿಯೋ, ಆಕ್ವೀವಾ 125, ಗ್ರಾಸಿಯ 125, ಯುನಿಕಾರ್ನ್, ಶೈನ್, ಸಿಡಿ110 ಹಾಗೂ ಎಸ್‍ಪಿ 125ಯ ವಿವಿಧ ಮೋಡೆಲ್‍ಗಳಿಗೆ ಲಭ್ಯವಿದೆ.

ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‍ಗಾಗಿ ಇಂದೇ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ, ಮಾಣಿ ಹಾಗೂ ಮುಡಿಪು ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಇಂದೇ 7829789777ಗೆ ಕರೆಮಾಡಿ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News