PFI ನಿಷೇಧ: ಮಿತ್ತೂರು ಫ್ರೀಡಂ ಹಾಲ್ ಗೆ ಬೀಗ

Update: 2022-09-30 15:12 GMT

ಬಂಟ್ವಾಳ: ಪಿ.ಎಫ್.ಐ (PFI) ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ಸಂಘಟನೆಯ ಹಲವು ಕಚೇರಿಗೆ ಬೀಗ ಜಡಿದಿರುವ ಪೊಲೀಸರು, ಇದರ ಭಾಗವಾಗಿ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್(Freedom Community Hall)ಗೆ ಶುಕ್ರವಾಗ ಬೀಗ ಜಡಿದಿದ್ದಾರೆ.

ಈ ಹಾಲ್ ಅನ್ನು ಪಿ.ಎಫ್.ಐ. ಬಾಡಿಗೆಗೆ ಪಡೆದು ತಮ್ಮ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುತ್ತಿದ್ದ ಹಿನ್ನೆಲೆಯಲ್ಲಿ ಹಾಲ್ ಗೆ ಜಿಲ್ಲಾಧಿಕಾರಿ ಆದೇಶದಂತೆ  ಬೀಗ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತನ್ನ ಹೆಸರು ಬದಲಾವಣೆ ಚರ್ಚೆ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News