ರಿಷಿ ಸುನಕ್‌ ರನ್ನು ಬ್ರಿಟನ್‌ ಪ್ರಧಾನಿಯಾಗಿ ನೇಮಿಸಿದ ಕಿಂಗ್‌ ಚಾರ್ಲ್ಸ್

Update: 2022-10-25 10:57 GMT
Photo: Twitter

ಲಂಡನ್:‌ ಭಾರತೀಯ ಸಂಜಾತ ರಿಷಿ ಸುನಕ್‌ ರನ್ನು ಕಿಂಗ್‌ ಚಾರ್ಲ್ಸ್‌ ||| ರವರು ಪ್ರಧಾನಿಯಾದಿ ಅಧಿಕೃತವಾಗಿ ನೇಮಿಸಿದ್ದಾರೆ ಎಂದು ಅರಮನೆ ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ರಿಷಿ ಸುನಕ್‌ ನಿನ್ನೆ ಬೋರಿಸ್‌ ಜಾನ್ಸನ್‌ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕನ್ಸರ್ವೇಟಿವ್‌ ಪಕ್ಷದ ನಾಯಕರಾಗಿ ಆಯ್ಕೆಯಾದರು. 

ಕಳೆದ 200 ವರ್ಷಗಳಲ್ಲೇ ಯುನೈಟೆಡ್‌ ಕಿಂಗ್‌ಡಮ್‌ ನ ಉನ್ನತ ಹುದ್ದೆಯನ್ನು ಅಲಂಕರಿಸಿದ ಕಿರಿಯ ವ್ಯಕ್ತಿಯಾಗಿದ್ದಾರೆ ರಿಶಿ ಸುನಕ್.‌ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News