×
Ad

ಬಂದರ್ : ಮೀನಿನ ಬಲೆಗಳಿಗೆ ಬೆಂಕಿ

Update: 2022-11-13 20:08 IST

ಮಂಗಳೂರು: ನಗರದ ಬಂದರ್ ಧಕ್ಕೆಯಲ್ಲಿರುವ ಮೀನಿನ ಬಲೆಗಳ ರಾಶಿಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಲಕ್ಷಾಂತರ  ರೂ. ಮೌಲ್ಯದ ಬಲೆಗಳು ಆಹುತಿಯಾಗಿದೆ.

ಘಟನೆಯ ಮಾಹಿತಿ ಪಡೆದ ತಕ್ಷಣ ಪಾಂಡೇಶ್ವರ ಆಗ್ನಿ ಶಾಮಕ ದಳದ ಸಿಬ್ಬಂದಿ ವರ್ಗವು ಕಾರ್ಯಾಚರಣೆ ಆರಂಭಿಸಿತ್ತು. ಕೆಲಕಾಲ ಹೊತ್ತಿ ಉರಿದ ಬೆಂಕಿಯನ್ನು ಬಳಿಕ ನಂದಿಸಲಾಯಿತು.

Similar News