ಆತ್ಮಹತ್ಯೆ

Update: 2022-11-25 14:49 GMT

ಕಾರ್ಕಳ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಕಳ ರಾಮ ಸಮುದ್ರ ಬಳಿ ನಿವಾಸಿ ಕೇವಿನ್ ಡಿಮೆಲ್ಲೋ (57) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ನ.24ರಂದು ಬೆಳಗ್ಗೆ  ಮನೆಯ ಕೋಣೆಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News