ಮಂಗಳೂರು: ಫಿಝಾ ನೆಕ್ಸಸ್ ಮಾಲ್‌ನಲ್ಲಿ ಕೆಎಫ್‌ಸಿ ಮಳಿಗೆ ಶುಭಾರಂಭ

Update: 2022-11-29 16:42 GMT

ಮಂಗಳೂರು, ನ.29: ನಗರದ ಫಿಝಾ ನೆಕ್ಸಸ್ ಮಾಲ್‌ನಲ್ಲಿ ಕೆಎಫ್‌ಸಿ ನೂತನ ಮಳಿಗೆಯನ್ನು ಮಾಲ್‌ನ ಸೆಂಟರ್ ಹೆಡ್ ಅರವಿಂದ ಶ್ರೀವಾಸ್ತವ ಉದ್ಘಾಟಿಸಿದರು.

ಈ ಸಂದರ್ಭ ಹಿರಿಯ ವ್ಯವಸ್ಥಾಪಕರು (ಕಾರ್ಯನಿರ್ವಹಣೆ) ಸುನೀಲ್ ಕೆಎಸ್ ಮತ್ತು ಕೆಎಫ್‌ಸಿ ಏರಿಯಾ ವ್ಯವಸ್ಥಾಪಕ ಜಯರಾಜ್ ಉಪಸ್ಥಿತರಿದ್ದರು.

Similar News