ಯೆನೆಪೊಯ ಮೆಡಿಕಲ್ ಕಾಲೇಜು, ಆಸ್ಪತ್ರೆಗೆ ರಾಜ್ಯ ಪರಿಸರ ಒಪ್ಪಿಗೆ ಪತ್ರ

Update: 2022-12-02 17:55 GMT

ಮಂಗಳೂರು : ಯೆನೆಪೊಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರಾಜ್ಯ ಮಟ್ಟದ ಪರಿಸರ ಪರಿಣಾಮ ಮಾಪನಾ ಪ್ರಾಧಿಕಾರ ಪರಿಸರ ಒಪ್ಪಿಗೆ ಪ್ರಮಾಣ ಪತ್ರ ನೀಡಿದೆ.

ಕೋಟೆಕಾರ್ ಗ್ರಾಮದ ನಿತ್ಯಾನಂದ ನಗರದಲ್ಲಿ ಕಾಲೇಜು ಮತ್ತು ಆಸ್ಪತ್ರೆಯ ವಿಸ್ತಾರಣೆಗಾಗಿ ಈ ಒಪ್ಪಿಗೆ ಪತ್ರ ನೀಡಲಾಗಿದೆ.

ಪ್ರಮಾಣ ಪತ್ರದ ಪ್ರತಿಗಾಗಿ www.environmentclearance.nic.in ವೆಬ್‌ಸೈಟ್ ಪರೀಶಿಲಿಸಬೇಕಾಗಿ ಪ್ರಕಟಣೆ ತಿಳಿಸಿದೆ. 

Similar News