ಮಲ್ಪೆ: ಗಾಳಕ್ಕೆ ಸಿಕ್ಕ ಬಂಗಾರ ಬಣ್ಣದ ಅಂಜಲ್ ಮೀನು!

Update: 2023-01-25 06:24 GMT

ಮಲ್ಪೆ, ಜ.24: ಬಲು ಅಪರೂಪ ಎನ್ನಲಾದ ಬಂಗಾರ ಬಣ್ಣದ ಅಂಜಲ್ ಮೀನು ದೋಣಿಯೊಂದರ ಗಾಳಕ್ಕೆ ದೊರೆತಿದೆ. ಸೋಮವಾರ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಈ ಮೀನು ಕಾಣ ಸಿಕ್ಕಿದೆ. 16 ಕೆ.ಜಿ. ತೂಕದ ಈ ಮೀನು ಕೆ.ಜಿಗೆ ರೂ.600ರಂತೆ ಮಾರಾಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

Similar News