ಮಂಗಳೂರು | ಗಲ್ಲಿ ಪ್ರೀಮಿಯರ್ ಲೀಗ್ ಸೀಸನ್-2 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ: ಜೆರ್ಸಿ ಅನಾವರಣ

Update: 2023-02-02 10:25 GMT

ಮಂಗಳೂರು, ಫೆ.2: ದಿ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಸೀಸನ್-2 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯ ಏಳು ತಂಡಗಳ ಜೆರ್ಸಿ ಅನಾವರಣ ಕಾರ್ಯಕ್ರಮ ಬುಧವಾರ ನಗರದ ಕಂದಕ್‌ನಲ್ಲಿ ನಡೆಯಿತು.

ಈ ಸಂದರ್ಭ ತುಳುಚಿತ್ರ ನಟ ಭರತ್ ಭಂಡಾರಿ, ದ.ಕ. ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಅಝರಿಯಾ ಪುಟ್ಬಾಲ್ ನ ಅಬ್ದುಲ್ ಸಲಾಂ, ಉದ್ಯಮಿಗಳಾದ ಅಫ್ತಾಬ್ ಬೋಳಾರ್, ಇದ್ದಿನ್ ಕುಂಞಿ ಹಾಗೂ ತಂಡದ 7 ಮಾಲಕರು ಉಪಸ್ಥಿತರಿದ್ದರು.

Similar News