×
Ad

ನಾಪತ್ತೆ

Update: 2023-02-22 21:34 IST

ಕಾರ್ಕಳ, ಫೆ.22: ನೂರಾಳ್‌ಬೆಟ್ಟು ಗ್ರಾಮದ ಗೋಲಿದಲ್ಕೆ ನಿವಾಸಿ ಸುನಿಲ್ ಕುಲಾಲ್(37) ಎಂಬವರು ಫೆ.20ರಂದು ಬೆಳಗ್ಗೆ ಕಾರ್ಕಳಕ್ಕೆ ಹೋಗಿ ಬರುವು ದಾಗಿ ಹೇಳಿ ಹೋದವರು, ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News