×
Ad

ಆರ್‌ಸಿ ಜೂನಿಯರ್ ಕಪ್ ಫುಟ್ಬಾಲ್ ಪಂದ್ಯಾಟ

Update: 2023-02-22 23:14 IST

ಮಂಗಳೂರು: ನಗರದ ರೆಡ್ ಕ್ಯಾಮೆಲ್ಸ್ ಇಸ್ಲಾಮಿಕ್ ಶಾಲೆಯ ವತಿಯಿಂದ ಮಂಗಳಾ ಮಗ್ನೆಸ್‌ನಲ್ಲಿ ನಡೆದ ಆರ್‌ಸಿ ಜೂನಿಯರ್ಸ್ ಕಪ್ ಫುಟ್ಬಾಲ್ ಪಂದ್ಯವನ್ನು ವೈದ್ಯ ಡಾ. ಮುಹಮ್ಮದ್ ಆರಿಫ್ ಮಸೂದ್ ಉದ್ಘಾಟಿಸಿದರು.

ಕರ್ನಾಟಕ ಫುಟ್ಬಾಲ್ ಅಸೋಸಿಯೇಶನ್ ಬೆಂಗಳೂರು ಇದರ ತೀರ್ಪುಗಾರ, ಮಾಜಿ ಫುಟ್ಬಾಲ್ ಆಟಗಾರ ಮತ್ತು ರೆಡ್ ಕ್ಯಾಮೆಲ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ಮುಹಮ್ಮದ್ ನವಾಝ್ ಮತ್ತು ಶಾಲೆಯ ಪ್ರಾಂಶುಪಾಲೆ ಆಶಾ ಸೋನ್ಸ್ ಮತ್ತಿತರರು ಉಪಸ್ಥಿತರಿದ್ದರು.

Similar News