×
Ad

​ಮಾ.5: ಆರೋಗ್ಯ ತಪಾಸಣಾ ಶಿಬಿರ

Update: 2023-03-01 18:48 IST

ಮಂಗಳೂರು, ಮಾ.1:ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಮಾ.5ರಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ಶಕ್ತಿನಗರದ ಕಲಾಂಗಣ್ ಮಾಂಡ್ ಸೊಭಾಣ್‌ನಲ್ಲ್ ಉಚಿತ ಕಣ್ಣಿನ ಪರೀಕ್ಷೆ, ಉಚಿತ ಕನ್ನಡಕ, ಆರೋಗ್ಯ ತಪಸಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Similar News