ಮಂಗಳೂರು ಸುಲ್ತಾನ್ ಗೋಲ್ಡ್: ಬಂಪರ್ ಬಹುಮಾನ ಕಾರು ಹಸ್ತಾಂತರ
Update: 2023-03-01 20:45 IST
ಮಂಗಳೂರು: ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಮಂಗಳೂರು ಶಾಖೆಯಲ್ಲಿ ದಶಮಾನೋತ್ಸವದ ಪ್ರಯುಕ್ತ ನಡೆದ ಬಂಪರ್ ಡ್ರಾ’ದಲ್ಲಿ ವಿಜೇತರಾದ ಹಝ್ವಾ ಫಾತಿಮಾ ಕಿನ್ನಿಗೋಳಿ ಅವರಿಗೆ ಮುಮ್ತಾಝ್ ಅಲಿ ಗ್ರಾಂಡ್ ಐ10 ನಿಯೋಸ್ ಕಾರಿನ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಪ್ರಬಂಧಕ ಕೆ.ಎಸ್.ಮುಸ್ತಫಾ ಕಕ್ಕಿಂಜೆ, ಸಿದ್ದೀಕ್ ಹಸನ್, ಫೈಸಲ್ ಉಪಸ್ಥಿತರಿದ್ದರು.