ಯುವಕ ಆತ್ಮಹತ್ಯೆ
Update: 2023-03-08 18:26 IST
ಬ್ರಹ್ಮಾವರ, ಮಾ.8: ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಹನೇಹಳ್ಳಿ ಗ್ರಾಮಟ ಕೂರಾಡಿ ಬಂಡಿಮಠ ನಿವಾಸಿ ಶಂಕರ ಎಂಬವರ ಮಗ ಸುರೇಶ (30) ಎಂಬವರು ಮನೆಯ ಎದುರಿನ ಹಾಳು ಬಿದ್ದ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.