ಮಹಿಳೆ ನಾಪತ್ತೆ
Update: 2023-03-17 21:39 IST
ಮಂಗಳೂರು, ಮಾ.17: ತಾಲೂಕಿನ ತೋಕೂರು ಗ್ರಾಮದ ನಿವಾಸಿ ನಾಗಮ್ಮ ಶೆಟ್ಟಿಗಾರ್ (8) ಮಾ.10 ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 4.6 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ, ತುಳು ಮಾತನಾಡುತ್ತಾರೆ, ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ, ಇವರು ಪತ್ತೆಯಾದಲ್ಲಿ ಮುಲ್ಕಿಯ ಪೊಲೀಸ್ ಠಾಣೆಗೆ: 0824-2290533, 9480805359 ಹಾಗೂ 9480805332 ಸಂಪರ್ಕಿಸುವಂತೆ ಮುಲ್ಕಿ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.