ಮಂಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ
Update: 2023-03-18 20:46 IST
ಮಂಗಳೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಪ್ರಾಧಿಕಾರದ ಆಯುಕ್ತರಾದ ಡಾ. ಭಾಸ್ಕರ್, ನಗರ ಯೋಜಕ ಸದಸ್ಯ ಕೆ.ಸಿ ರಮೇಶ್, ನಗರ ಯೋಜಕರಾದ ಕಿರಣ್ ಕುಮಾರ್, ಸಹಾಯಕ ನಗರ ಯೋಜಕರಾದ ಪ್ರದೀಪ್, ಪ್ರಾಧಿಕಾರದ ಸದಸ್ಯರಾದ ರಾಧಾಕೃಷ್ಣ, ಕವಿತಾ ಪೈ, ಜಯನಂದ ಚೇಳ್ಯಾರ್, ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ಶಂಕರ್ ಹಾಗೂ ಇತರಿದ್ದರು.