×
Ad

ಬ್ರಿಟನ್ ಉಪ ಪ್ರಧಾನಮಂತ್ರಿ ಡೊಮಿನಿಕ್ ರಾಬ್ ರಾಜೀನಾಮೆ

Update: 2023-04-21 15:02 IST

ಲಂಡನ್:  ಬ್ರಿಟನ್ ನ ಉಪ ಪ್ರಧಾನ ಮಂತ್ರಿ ಹಾಗೂ ಕಾನೂನು  ಮಂತ್ರಿ ಡೊಮಿನಿಕ್ ರಾಬ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ತನ್ನ ವಿರುದ್ಧ ಕಿರುಕುಳ  ಆರೋಪದ  ಕುರಿತಂತೆ ಅಧಿಕೃತ ದೂರಿನ ನಂತರ  ಸ್ವತಂತ್ರ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಬ್ ರಾಜೀನಾಮೆ ನೀಡಿದ್ದಾರೆ.   

ರಾಬ್ ತಮ್ಮ ರಾಜೀನಾಮೆ ಪತ್ರದಲ್ಲಿ ಆರೋಪಗಳನ್ನು ತಳ್ಳಿಹಾಕಿದ್ದಾರೆ.

"ವಿಚಾರಣೆಯ ಫಲಿತಾಂಶವನ್ನು ಒಪ್ಪಿಕೊಳ್ಳಲು ಕರ್ತವ್ಯ ಬದ್ಧವಾಗಿದ್ದೇನೆ ಎಂದಿದ್ದಾರೆ.

.

Similar News