ಉಪ್ಪಿನಂಗಡಿ: ಪಿಯು ಪರೀಕ್ಷೆಯಲ್ಲಿ ರಹಿನಾಝ್‌ಗೆ 591 ಅಂಕ
Update: 2023-04-21 23:04 IST
ಉಪ್ಪಿನಂಗಡಿ: ಸರಕಾರಿ ಪಪೂ ಕಾಲೇಜಿನ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕು ಇಲಂತಿಲ ಗ್ರಾಮದ ಅಂಡೆತಡ್ಕ ಮನೆಯ ದಿ.ರುಕ್ಯ ಮತ್ತು ಸುಲೈಮಾನ್‌ರ ಪುತ್ರಿ ರಹಿನಾಝ್ 591 ಅಂಕದೊಂದಿಗೆ ರಾಜ್ಯಕ್ಕೆ 11ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.