ಎಪ್ರಿಲ್ 25ರಿಂದ ಮಡವೂರ್ ಸಿ.ಎಂ.ಮಖಾಂ ಶರೀಫ್ 33ನೇ ಉರೂಸ್ ಕಾರ್ಯಕ್ರಮ
Update: 2023-04-26 18:31 IST
ಮಡವೂರ್ ವಲಿಯುಲ್ಲಾಹಿ ಸಿಎಂ ಅಬೂಬಕರ್ ಮುಸ್ಲಿಯಾರ್ (ಖ.ಸಿ.) ಅವರ 33ನೇ ಉರೂಸ್ ಮುಬಾರಕ್ 2023 ಎಪ್ರಿಲ್ 25ರಂದು ಧ್ವಜಾರೋಹಣದ ಮೂಲಕ ಎ. 29 ರ ತನಕ ಹಲವು ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಎಪ್ರಿಲ್ 28ರಂದು ರಾತ್ರಿ ಧ್ಸಿಕ್ರ್, ದುಆ ಸಮ್ಮೇಳನ ವೂ 29 ರಂದು ಬೆಳಿಗ್ಗೆಯಿಂದ ಅನ್ನದಾನವೂ ನಡೆಯಲಿದೆ .
ಈ ಉರೂಸ್ ಕಾರ್ಯಕ್ರಮದಲ್ಲಿ ಬಾಗವಹಿಸುವಂತೆ ಸಿ .ಎಚ್ .ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ, ಅಬೂಬಕ್ಕರ್ ಅನಿಲಕಟ್ಟೆ, ಪಿ.ಎ. ಮಹಮ್ಮದ್ ಮುಸ್ಲಿಯಾರ್ ಪತ್ರಿಕೆ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.