×
Ad

ಎಸೆಸೆಲ್ಸಿ ಪರೀಕ್ಷೆ: ಆಯಿಷಾ ರಫಾಗೆ 601 ಅಂಕ

Update: 2023-05-08 17:12 IST

ಉಡುಪಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿಯ ಇಂದ್ರಾಳಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಆಯಿಷಾ ರಫಾ 601(ಶೇ.96.16) ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಪತ್ರಕರ್ತ ರಹೀಂ ಉಜಿರೆ - ಜಮೀಲಾ ದಂಪತಿ ಪುತ್ರಿ.

Similar News