×
Ad

ಎಸೆಸೆಲ್ಸಿ ಪರೀಕ್ಷೆ: ನಫೀಸತ್ ಮಝ್ಮಿಯರಿಗೆ 577 ಅಂಕ

Update: 2023-05-09 13:11 IST

ಮಂಗಳೂರು, ಮೇ 9: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೃಷ್ಣಾಪುರದ ಹಿರಾ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ನಫೀಸತ್ ಮಝ್ಮಿಯ 577 (92.32 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಕೃಷ್ಣಾಪುರದ ಫಾರೂಕ್ ಮತ್ತು ಸುಹನಾ ದಂಪತಿಯ ಪುತ್ರಿ.

Similar News