ಎಸೆಸೆಲ್ಸಿ ಪರೀಕ್ಷೆ: ಉಡುಪಿ ಸಂತೆಕಟ್ಟೆಯ ನಜ್ವಾ ಸನಾಗೆ 595 ಅಂಕ
Update: 2023-05-09 21:08 IST
ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಸಂತೆಕಟ್ಟೆಯ ಮೌಂಟ್ ರೋಸರಿ ಶಾಲೆಯ ವಿದ್ಯಾರ್ಥಿನಿ ನಜ್ವಾ ಸನಾ 595 (ಶೇ.95.2) ಅಂಕ ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಪಡುತೋನ್ಸೆ ಹೂಡೆಯ ಸಾದಿಕ್ ಶೇಕ್ ಮತ್ತು ನವೀದಾ ದಂಪತಿ ಪುತ್ರಿ.