×
Ad

​ಮೇ 15: ಸಿಟಿಗೋಲ್ಡ್ ವತಿಯಿಂದ ಹಜ್ ತರಬೇತಿ ಶಿಬಿರ

Update: 2023-05-12 19:53 IST

ಮಂಗಳೂರು, ಮೇ 12: ನಗರದ ಸಿಟಿಗೋಲ್ಡ್ ಆಭರಣ ಮಳಿಗೆ ವತಿಯಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಮೇ 15ರಂದು ಬೆಳಗ್ಗೆ 9:30ರಿಂದ ರಾತ್ರಿ 1ರವರೆಗೆ ನಗರದ ಕಂಕನಾಡಿಯಲ್ಲೀರುವ ಜಮೀಯ್ಯತುಲ್-ಫಲಾಹ್ ಹಾಲ್‌ನಲ್ಲಿ ಹಜ್ ತರಬೇತಿ ಶಿಬಿರ ನಡೆಯಲಿದೆ.

ಪ್ರಾತ್ಯಕ್ಷಿಕತೆ ಮೂಲಕ ವಿಧಿ ವಿಧಾನಗಳ ಬಗ್ಗೆ ಬಪ್ಪಳಿಗೆ ಜುಮಾ ಮಸೀದಿಯ ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ ಮಾಹಿತಿ ನೀಡಲಿದ್ದಾರೆ.

ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವವ ಹಜ್ ಯಾತ್ರಾರ್ಥಿಗಳು ಮೊ.ಸಂ: 9995483444/ 9844352402ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News