CBSE 12ನೇ ತರಗತಿ ಪರೀಕ್ಷೆ: ಫಿದಾ ಝುಲೈಕಾರಿಗೆ 93 ಶೇ. ಫಲಿತಾಂಶ
Update: 2023-05-13 08:14 IST
ಪ್ರಸಕ್ತ (2022-23ನೇ) ಸಾಲಿನ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ದುಬೈಯ ಜೆಮ್ಸ್ ಅವರ್ ವೋನ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿ ಫಿದಾ ಝುಲೈಕಾ 93 ಶೇ. ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಉಪ್ಪಿನಂಗಡಿಯ ಅಹ್ಮದ್ ಬಾವ ಮತ್ತು ಮೈಮೂನಾ ಪೆರ್ಲ ಕೋಡಿ ದಂಪತಿಯ ಪುತ್ರಿ.