×
Ad

ಮಾಜಿ ಶಾಸಕ ಸಭಾಪತಿ ನಿಧನಕ್ಕೆ ಸಂತಾಪ

Update: 2023-05-22 21:31 IST

ಮಂಗಳೂರು: ಉಡುಪಿಯ ಮಾಜಿ ಶಾಸಕ ಸಭಾಪತಿಯವರ ನಿಧನಕ್ಕೆ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಅಲ್ ಹಾಜ್ ಕೆ.ಎಸ್ ಮುಹಮ್ಮದ್ ಮಸೂದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಭಾಪತಿ ನಿಧನದಿಂದಾಗಿ ಉಡುಪಿಯ ಹಿರಿಯ ರಾಜಕಾರಣಿಯನ್ನು ಉಡುಪಿ ಜಿಲ್ಲೆ ಕಳೆದುಕೊಂಡಂತಾಗಿದೆ. ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವಂತೆ ಪರಮಾತ್ಮನು ದಯ ಪಾಲಿಸಲಿ ಎಂದು ಹೇಳಿದ್ದಾರೆ.

Similar News