×
Ad

ಮಂಗಳೂರು: ವಿದ್ಯಾರ್ಥಿನಿ ನಾಪತ್ತೆ

Update: 2023-05-27 19:34 IST

ಮಂಗಳೂರು, ಮೇ 27: ನಗರದ ಬಿಜೈಯ ದೀನದಯಾಳು ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿನಿ ಬಿಂದುಶ್ರೀ (18) ಎಂಬಾಕೆ ಕಾಣೆಯಾದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ 21ರಂದು ಮಧ್ಯಾಹ್ನ ಬಿಂದುಶ್ರೀ ಹಾಸ್ಟೆಲ್‌ನಿಂದ ಊರಿಗೆ ಹೋಗುವುದಾಗಿ ಹೇಳಿ ಹೋದಾಕೆ ಮನೆಗೂ ಹೋಗದೆ ಹಾಸ್ಟೆಲ್‌ಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Similar News