ಜೋಕಟ್ಟೆ ಅಂಜುಮನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ವಾರ್ಷಿಕ ಮಹಾಸಭೆ; ಪದಾಧಿಕಾರಿಗಳ ಆಯ್ಕೆ

Update: 2023-06-01 17:21 GMT

ಮಂಗಳೂರು, ಜೂ.1: ಜೋಕಟ್ಟೆ ಅಂಜುಮನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಜರಗಿತು. 2023-24 ನೇ ಸಾಲಿನ ಆಡಳಿತ ಮಂಡಳಿಗೆ  ಈ ಕೆಳಗಿನವರನ್ನು ಆಯ್ಕೆಮಾಡಲಾಯಿತು.

ಅಧ್ಯಕ್ಷರು  ಬಿ. ಎ ರಹೀಂ  ಅರಿಕೆರೆ,  ಉಪಾಧ್ಯಕ್ಷರು ಒ.ಎಮ್ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಹಾಜಿ ಟಿ. ಅಬೂಬಕರ್, ಉಪಕಾರ್ಯದರ್ಶಿಗಳು ಇಸ್ಮಾಯಿಲ್ ಇಚ್ಛ, ಶರೀಫ್ ಎಚ್.ಪಿ.ಸಿ.ಎಲ್, ಅಮೀನ್ ಇಸ್ಮಾಯಿಲ್, ಸಾಂಸ್ಕೃತಿಕ ಕಾರ್ಯದರ್ಶಿ ಪಿ.ಎಚ್ ರಫೀಕ್ ಮತ್ತು ಶಿಹಾಬ್, ಕೋಶಾಧಿಕಾರಿ ಮೊಹಮ್ಮದ್ ರಶೀದ್ ಬಾವಹಾಜಿ, ಆಂತರಿಕ ಲೆಕ್ಕ ಪರಿಶೋಧಕರು ಹಾಜಿ ಟಿ. ಪಿ.ಎಚ್ ಅಬ್ದುಲ್ ಖಾದರ್, ಸಹ ಲೆಕ್ಕ ಪರಿಶೋಧಕರು ಇಮ್ರಾನ್ ಕರಾವಳಿ, ಅಂಜುಮನ್ ವಿದ್ಯಾ ಸಂಸ್ಥೆಯ ಸಂಚಾಲಕರು ಹಾಜಿ ಬಿ.ಎಸ್.ಹುಸೈನ್, ವಿದ್ಯಾಸಂಸ್ಥೆಯ ಉಪ ಸಂಚಾಲಕರು ಅಮೀರುದ್ದಿನ್ ಬಾವಹಾಜಿ ಹಾಗೂ ಎ. ಎಮ್ ಬಾಸಿತ್, ಅಂಜುಮನ್ ಯತಿಂ ಮತ್ತು ಮಾಸಾಕಿನ್ ಸೆಂಟರ್ ಸಂಚಾಲಕರು ಅಶ್ರಫ್ ಕರಾವಳಿ, ಉಪ ಸಂಚಾಲಕರು ಹಾಜಿ ಮೊಹಮ್ಮದ್ ಶರೀಫ್ ಎಚ್.ಪಿ.ಸಿ.ಎಲ್, ಝಾಕಿರ್ ದೇವಸ, ಶರೀಫ್ ಬಿ. ಎಚ್, ಅಂಜುಮನ್ ಮಹಿಳಾ ಕಾಲೇಜು ಸಂಚಾಲಕರಾಗಿ ರಫೀಕ್ ಬಿ.ಎಚ್, ಸಹ ಸಂಚಾಲಕರಾಗಿ ಮುಸ್ತಾಕ್ ಇಬ್ರಾಹಿಂ ಹಾಜಿ, ಅಂಜುಮನ್ ಪ್ರಾಯೋಜಿತ ಯೆನೆಪೊಯ ಚಿಕಿತ್ಸಾಲಯಗಳ ಉಸ್ತುವಾರಿಯಾಗಿ ಸಾಹುಲ್ ಹಮೀದ್, ಅಂಜುಮನ್ ವಿದ್ಯಾ ಸಂಸ್ಥೆಯ ಸಲಹೆಗಾರರಾಗಿ ಹಾಜಿ ಮೂಸಬ್ಬ ಪಿ ಬ್ಯಾರಿ, ಹಾಜಿ ಉಮ್ಮರ್ ಫಾರೂಕ್ ಏರ್ಲೈನ್ಸ್, ಹಾಜಿ ಮೊಹಮ್ಮದ್ ಸಿರಾಜ್ ಮನೆಗಾರ, ಹಾಜಿ ಬಿ. ಎಸ್ ಶೆರೀಫ್ ಹಾಜಿ  ಅಬ್ದುಲ್ ರಝಾಕ್ ನಾರ್ವೆ ಹಾಗೂ ಎ . ಎಂ ಅಥಾವುಲ್ಲಾ. ಖಾಯಂ ಆಹ್ವಾನಿತ ಸದಸ್ಯರಾಗಿ ಹಾಜಿ ಬಿ. ಎಮ್ ಶೆರೀಫ್ ಅಧ್ಯಕ್ಷರು ಮೊಹಿಯುದ್ದೀನ್ ಹೊಸ ಜುಮಾ ಮಸೀದಿ ಹಾಗೂ ಎಮ್. ಎಮ್ ಹನೀಫ್ ಅಧ್ಯಕ್ಷರು ಮೊಹಿಯುದ್ದೀನ್ ಹಳೇ ಜುಮ್ಮಾ ಮಸೀದಿ ಇವರು ಆಯ್ಕೆಯಾದರು.

Similar News