×
Ad

ಅಪಘಾತದ ಗಾಯಾಳು ಆತ್ಮಹತ್ಯೆ

Update: 2023-06-20 20:24 IST

ಹೆಬ್ರಿ, ಜೂ.20: ಎಂಟು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಹೆಬ್ರಿ ಗ್ರಾಮದ ದುಡ್ಡಿನ ಜಡ್ಡು ನಿವಾಸಿ ಗಿರಿಜಾ ಎಂಬವರ ಮಗ ವಿಠಲ ನಾಯ್ಕ (28) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನ ದಲ್ಲಿ ಜಿಗುಪ್ಸೆಗೊಂಡು ಜೂ.18ರಂದು ಮಧ್ಯಾಹ್ನದಿಂದ ಜೂ.20ರ ಬೆಳಗ್ಗೆ 8:30 ಗಂಟೆ ಮಧ್ಯಾವಧಿಯಲ್ಲಿ ಮನೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News