ವಸತಿ ಸಮುಚ್ಚಯಗಳಲ್ಲಿ ಆರೆಸ್ಸೆಸ್ ಕಾರ್ಯಕ್ರಮ ಆಯೋಜನೆ ಕಳವಳಕಾರಿ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಆರೆಸ್ಸೆಸ್ ಸಂಘಟನೆಯು ಖಾಸಗಿ ವಸತಿ ಸಮುಚ್ಚಯಗಳಲ್ಲಿರುವ ಮಕ್ಕಳು ಹಾಗೂ ಯುವಕರು ಸೇರಿ ಎಳೆಯ ಮನಸ್ಸುಗಳನ್ನು ಗುರಿಯಾಗಿಸಿಕೊಂಡು ಸೈದ್ಧಾಂತಿಕ ಬೋಧನೆ ಕಾರ್ಯಕ್ರಮ ನಡೆಸುತ್ತಿರುವುದು ಕಳವಳಕಾರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂದಿಗೂ ಆರೆಸ್ಸೆಸ್‍ನ ಶಾಸನಬದ್ಧ ಹಾಗೂ ಕಾನೂನಾತ್ಮಕ ಸ್ಥಿತಿಗತಿಯೇ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇಂತಹ ಸಂಸ್ಥೆಗಳಿಗೆ ಅಪಾರ್ಟ್‍ಮೆಂಟ್ ಬಾಗಿಲು ತೆರೆಯುತ್ತಿರುವುದು ಆಶ್ಚರ್ಯಕರ ಸಂಗತಿ ಎಂದಿದ್ದಾರೆ.
Interesting to see apartment communities opening their doors to organisations whose legal and regulatory status itself raises questions, especially when the outreach is aimed at influencing young minds.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 27, 2026
The advertised session is:
“Introduction to RSS”
Goals • Activities •… pic.twitter.com/3z5BPmwaNt