×
Ad

ಔರಾದ್ | ಖೋ-ಖೋ ಕ್ರೀಡೆಯಲ್ಲಿ ನಲಂದಾ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Update: 2025-09-21 19:40 IST

ಔರಾದ್: ಬೀದರ್ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಖೋ-ಖೋ ಕ್ರೀಡೆಯಲ್ಲಿ ಪಟ್ಟಣದ ನಲಂದಾ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ ಕೆ. ಪುಂಡಲೀಕರಾವ್ ಕೌಟೆ, ಪ್ರಾಚಾರ್ಯ ಡಾ. ಮನ್ಮಥ್ ಡೋಳೆ, ಉಪನ್ಯಾಸಕರಾದ ಗುಣವಂತ್ ಮಾಶೆಟ್ಟಿ, ಪ್ರಕಾಶ್ ಬಸಲಿಂಗ್, ರಾಜಕುಮಾರ್ ಬೆಲ್ದಾರ್, ಮಲ್ಲಿಕಾರ್ಜುನ್ ಪುಜಾರಿ ಹಾಗೂ ದಿಲೀಪಕುಮಾರ್ ತಾರೆ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News