×
Ad

ಮಂಗಳೂರು: ಜನವರಿಯಲ್ಲಿ 'ಕೆಎಸ್ಎ ಸ್ಟೂಡೆಂಟ್ಸ್' ವತಿಯಿಂದ TeensPath ವಿದ್ಯಾರ್ಥಿ ಸಮ್ಮೇಳನ

Update: 2023-11-13 16:32 IST

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್(ರಿ) ಮಂಗಳೂರು ಇದರ ವಿದ್ಯಾರ್ಥಿ ಘಟಕ ಕೆ ಎಸ್ ಎ ಸ್ಟುಡೆಂಟ್ಸ್ ವತಿಯಿಂದ TeensPath ವಿದ್ಯಾರ್ಥಿ ಸಮ್ಮೇಳನವು ಜನವರಿಯಲ್ಲಿ (2024) ಮಂಗಳೂರಿನಲ್ಲಿ ನಡೆಯಲಿದೆ. 

ರವಿವಾರ ಕಂಕನಾಡಿಯ ಮಸ್ಜಿದುಲ್ ಹಾದಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿಂದುಸ್ತಾನ್ ಬಾವಾ ಬಿಲ್ಡರ್ಸ್ ಮಾಲಕರಾದ ಬಾವಾ ಅಬ್ದುಲ್ ಖಾದರ್ ಅವರು ವಿದ್ಯಾರ್ಥಿ ಸಮ್ಮೇಳನದ ಘೋಷಣೆ ಮಾಡಿದರು. 

ಕೆಎಸ್ಎ ಸ್ಟುಡೆಂಟ್ಸ್ ವಿಂಗ್‌ ಅಧ್ಯಕ್ಷರಾದ ಮುಹಮ್ಮದ್ ಯೂಸುಫ್, ಕೆ ಎಸ್ ಎ ಉಪಾಧ್ಯಕ್ಷರುಗಳಾದ ಅಬ್ದುಲ್ ಕಲಾಂ, ಸಿರಾಜ್ ಸಜ್ಜೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳೆಲ್ಲರೂ ಪಡೆದುಕೊಳ್ಳಬೇಕು ಎಂದು ಕೆಎಸ್ಎ ಸ್ಟೂಡೆಂಟ್ಸ್ ಪುಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News