ಕರ್ನಾಟಕ ಕ್ರೀಡಾಕೂಟ| ವೈಟ್ ಲಿಫ್ಟಿಂಗ್: ರೈಫಾನ್ ಅಹಮದ್ ದ್ವಿತೀಯ
Update: 2025-01-17 20:51 IST
ಮಂಗಳೂರಿನಲ್ಲಿ ನಡೆಯುತ್ತಿರುವ ಕನಾ೯ಟಕ ಕ್ರೀಡಾಕೂಟ 2025ರ ಮೊದಲ ದಿನವಾದ ಶುಕ್ರವಾರ ಭಾರ ಎತ್ತುವ ಸ್ಪಧೆ೯ಯಲ್ಲಿ ರೈಫಾನ್ ಅಹಮದ್ ದ್ವಿತೀಯ ಸ್ಥಾನಗಳಿಸಿದ್ದಾರೆ.
ಪುರುಷರ 61 ಕೆಜಿ ವಿಭಾಗದಲ್ಲಿ ಒಟ್ಟು 138 ಅಂಕಗಳನ್ನು ಗಳಿಸುವ ಮೂಲಕ ರೈಫಾನ್ ದ್ವಿತೀಯ ಸ್ಥಾನ ಪಡೆದರು.
ನಗರದ ಎಸ್.ಡಿ.ಎಂ. ಕಾಲೇಜಿನ ದ್ವಿತೀಯ ಬಿ.ಸಿ.ಎ. ವಿದ್ಯಾಥಿ೯ಯಾಗಿರುವ ರೈಫಾನ್, ಮಂಗಳಾ ತ್ರೋವರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.