×
Ad

ಸೋಮೇಶ್ವರ: ರಮ್ಲತ್ ಉಚ್ಚಿಲ ನಿಧನ

Update: 2024-02-13 08:17 IST

ಮಂಗಳೂರು,ಫೆ.13: ಅಬೂಬಕ್ಕರ್ ಬಾರ್ದಿಲ ಇವರ ಪತ್ನಿ ರಮ್ಲತ್ ಅವರು ಸೋಮವಾರ ನಿಧನನಾಗಿದ್ದಾರೆ.

ಉಮ್ರಾ ನಿರ್ವಹಿಸಿ ಬಂದಿದ್ದ ರಮ್ಲತ್  ಅವರು  ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

 ಮೃತರು ಪತಿ, ಐವರು ಪುತ್ರರು, ಓರ್ವ ಪುತ್ರಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮಂಗಳವಾರ ಹತ್ತು ಗಂಟೆಗೆ ಉಚ್ಚಿಲ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ  ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News