ನಾರಾಯಣ ಶಣೈ
Update: 2025-08-12 20:54 IST
ಮಂಗಳೂರು, ಆ.12: ಮಂಗಳೂರು ವಕೀಲರ ಸಂಘದ ಹಿರಿಯ ಸದಸ್ಯ ನಗರ್ ನಾರಾಯಣ ಶಣೈ (83) ಸೋಮವಾರ ನಗರದದ ಡೊಂಗರೆಕೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಖ್ಯಾತ ಪವರ್ ಲಿಫ್ಟರ್ ಆಗಿದ್ದ ನಾರಾಯಣ ಶೆಣೈ ಅವರು ವಕೀಲರಾಗಿ 50 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು.