ಅಲೆವೂರು ಸುಂದರ ಆಚಾರ್ಯ
Update: 2025-08-13 21:42 IST
ಉಡುಪಿ, ಆ.13: ಉಡುಪಿಯ ಹಿರಿಯ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಅಲೆವೂರು ಸುಂದರ ಆಚಾರ್ಯ (80) ಬುಧವಾರ ಅಪರಾಹ್ನ ನಿಧನರಾದರು.
ಉಡುಪಿಯ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯರ ಹಿರಿಯ ಸಹೋದರರಾದ ಸುಂದರ ಆಚಾರ್ಯ ಮೂವರು ಪುತ್ರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನೂ, ಸ್ನೇಹಿತರನ್ನೂ ಅಗಲಿದ್ದಾರೆ