ನಿಟ್ಟೆ ಶಬರಿ ಶೆಟ್ಟಿ
Update: 2025-08-17 18:38 IST
ಮಂಗಳೂರು: ದಿ. ಕೋರಿಕಾರ್ ವಸಂತಕುಮಾರ್ ಶೆಟ್ಟಿ ಅವರ ಪತ್ನಿ ನಿಟ್ಟೆ ಶಬರಿ ವಿ. ಶೆಟ್ಟಿ(85) ಮಂಗಳೂರಿನ ಕದ್ರಿಯ ಶಿವಬಾಗ್‌ನ ಸ್ವಗೃಹದಲ್ಲಿ ನಿಧನರಾದರು.
ಅವರು ಲಯನ್ಸ್ ಕ್ಲಬ್ ಸೇರಿದಂತೆ ಬಹಳಷ್ಟು ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರು.
ಮೃತರು ಇಬ್ಬರು ಪುತ್ರರಾದ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಡೆಪ್ಯೂಟಿ ಡೈರೆಕ್ಟರ್ ದೀಪಕ್ ಶೆಟ್ಟಿ ಹಾಗೂ ಅಮೆರಿಕಾದ ಪ್ರತಿಷ್ಠಿತ ಸಂಸ್ಥೆಯೊಂದರ ಉದ್ಯೋಗಿ ಶಿರೀಶ್ ಶೆಟ್ಟಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.