ಕುತ್ಯಾರು ಕೃಷ್ಣ ಶೆಟ್ಟಿ
Update: 2026-06-22 21:46 IST
ಉಡುಪಿ, ಜೂ.22: ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಸೋದರ ಮಾವ ಕುತ್ಯಾರು ಕೇಂಜ ಅಬ್ಬೆಟ್ಟುಗುತ್ತು ಕೃಷ್ಣ ಶೆಟ್ಟಿ (ಕಿಟ್ಟಣ್ಣ) (86) ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.